generative grammar
ನಾಮವಾಚಕ

ಉತ್ಪಾದಕ ವ್ಯಾಕರಣ; ಭಾಷೆಯೊಂದರ ಘಟಕಾಂಶಗಳಿಂದ ಅಂಗೀಕಾರಾರ್ಹ ವಾಕ್ಯಗಳನ್ನು, ವಾಕ್ಯರೂಪಗಳನ್ನು ರಚಿಸಲು ನೆರವಾಗುವ ಭಾಷಾ ನಿಯಮಾವಳಿ, ವ್ಯಾಕರಣಸೂತ್ರಗಳು.